ಆತ್ಮೀಯ ಸ್ನೇಹಿತರೇ, ಈ ಕೋರ್ಸ್ ನಲ್ಲಿ TET & CTET ಗೆ ಸಂಬಂಧಪಟ್ಟಂತಹ ಸಮಾಜ ವಿಜ್ಞಾನ ಪಠ್ಯಕ್ರಮ(Syllabus)ವನ್ನು ಸಂಪೂರ್ಣವಾಗಿ ಬೋಧಿಸಲಾಗುವುದು . ಕೋರ್ಸ್ ನ ವಿಶೇಷತೆ : - ಕೋರ್ಸ್ ಗೆ ಯಾವುದೇ ಕಾಲಮಿತಿ ಇರುವುದಿಲ್ಲ - TET & CTET ಗೆ ಸಂಬಂಧಪಟ್ಟಂತಹ ಸಮಾಜ ವಿಜ್ಞಾನ ಪಠ್ಯಕ್ರಮ - ಟೆಸ್ಟ್ ಸೀರೀಸ್ - 3,000 ಕ್ಕೂ ಹೆಚ್ಚು ಪ್ರಶ್ನೋತ್ತರಗಳು - PDF ನೋಟ್ಸ್ ನಮ್ಮ ವಿಶೇಷತೆ : - ಕೋರ್ಸ್ ಗೆ ಯಾವುದೇ ಕಾಲಮಿತಿ ಇರುವುದಿಲ್ಲ - ಈ ಹಿಂದೆ TET 100 % ಫಲಿತಾಂಶ - 120+ TET ಅಂಕಪಡೆದ ಅನುಭವಿ ಕೋಚ್ - 8+ ವರ್ಷಗಳ ಅನುಭವ