ಆತ್ಮೀಯ ಸ್ನೇಹಿತರೇ, ಈ ಕೋರ್ಸ್ ನಲ್ಲಿ GPSTR Bio Science (ಜೀವ ವಿಜ್ಞಾನ) ಗೆ ಸಂಬಂಧಪಟ್ಟಂತಹ ಗಣಿತ & ವಿಜ್ಞಾನ ಪಠ್ಯಕ್ರಮ(Syllabus)ವನ್ನು ಸಂಪೂರ್ಣವಾಗಿ ಬೋಧಿಸಲಾಗುವುದು . ಕೋರ್ಸ್ ನ ವಿಶೇಷತೆ : - GPSTR ಸಂಪೂರ್ಣ ಪಠ್ಯಕ್ರಮ (ಗಣಿತ & ವಿಜ್ಞಾನ ವಿಷಯಗಳು) - ಟೆಸ್ಟ್ ಸೀರೀಸ್ - 3,000 ಕ್ಕೂ ಹೆಚ್ಚು ಪ್ರಶ್ನೋತ್ತರಗಳು - PDF ನೋಟ್ಸ್ - ಕೋರ್ಸ್ ಗೆ ಯಾವುದೇ ಕಾಲಮಿತಿ ಇರುವುದಿಲ್ಲ ನಮ್ಮ ವಿಶೇಷತೆ : - ಕೋರ್ಸ್ ಗೆ ಯಾವುದೇ ಕಾಲಮಿತಿ ಇರುವುದಿಲ್ಲ - ಈ ಹಿಂದೆ TET 100 % ಫಲಿತಾಂಶ - 120+ TET ಅಂಕಪಡೆದ ಅನುಭವಿ ಕೋಚ್ - 8+ ವರ್ಷಗಳ ಅನುಭವ